Blog
Tulunadu – Ancient Folklore
Legend has it that Lord Parashurama after performing Ashwamedha yaga and donating all the lands reached the peak of Sahyadri mountain near present day Gokarna. In order to find a new landmass for him to settle, he throws the axe (Parashu) towards the sea and the sea moves back. Although some accounts say that he
ನಮ್ಮ ಜೀವನದ ಅದ್ಭುತಗಳು
( ದಯವಿಟ್ಟು ಸಮಯ ಮಾಡಿಕೊಂಡು ಪ್ರತಿ ಸಾಲನು ಸಮಾಧಾನವಾಗಿ ಓದಿ, ಇಷ್ಟ ಅದರೆ ಬೇರೆಯವರಿಗೆ ಕಳುಹಿಸಿ 🙏) 1.🌷 ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ 2🌷 ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ 3🌷 ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ 4🌷 ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ 5🌷 ಸಾವಿರ ಯಜ್ಞಗಳಿಗಿಂತ ಶ್ರೇಷ್ಠ ಕರ್ಮ : ಪರೋಪಕಾರ 6🌷 ಅತ್ಯಂತ ಶ್ರೇಷ್ಠ ಸ್ವಭಾವ: ತಾಳ್ಮೆ 7🌷 ಅತ್ಯಂತ ಕೆಟ್ಟಗುಣ: ಪರನಿಂದೆ 8🌷
ಆಧ್ಯಾತ್ಮಿಕ ವಿಚಾರ.
ತೀರ್ಥವನ್ನು ಮೂರು ಬಾರಿ ಸ್ವೀಕರಿಸುವುದು ಯಾಕೆ? ಆದ್ಯಂ ಕಾಯವಿಶುದ್ಧ್ಯರ್ಥಂ ದ್ವಿತೀಯಂ ಧರ್ಮಸಾಧನಮ್ ತೃತೀಯಂ ಮೋಕ್ಷದಂ ಪ್ರೋಕ್ತಂ ಏವಂ ತೀರ್ಥಂ ತ್ರಿಧಾಪಿಬೇತ್ ॥ ಮೊದಲನೆಯದು ಶರೀರಶುದ್ಧಿಗೆ,ಎರಡನೆಯದು ಧರ್ಮಸಾಧನೆಗೆ,ಮೂರನೆಯದು ಮೋಕ್ಷ ಪಡೆಯಲು ಮೂರು ಬಾರಿ ತೀರ್ಥಪ್ರಾಶನ ಮಾಡಬೇಕು. ಇಂತಹ ಪವಿತ್ರವಾದ ತೀರ್ಥಕ್ಕೆ ‘ಅಷ್ಟಾಂಗತೀರ್ಥ’ವೆನ್ನುತ್ತಾರೆ. ಶಿಲಾ ತಾಮ್ರಂ ತಥಾ ತೋಯಂ ಶಂಖಃ ಪುರುಷಸೂಕ್ತಮ್ ಗಂಧೋ ಘಂಟಾ ಚ ತುಲಸೀತಾಂಗಂ ತೀರ್ಥಮುಚ್ಯತೇ ॥ ಶಾಲಿಗ್ರಾಮ, ತಾಮ್ರ ಅಥವಾ ಬೆಳ್ಳಿ ಪಾತ್ರ, ಶಂಖದಿಂದ ಅಭಿಷೇಕವಾದ ನೀರು , ಪುರುಷ ಸೂಕ್ತ ಮಂತ್ರದ ಪಾಠ, ಗಂಧ,
ಆಗಿನ ಕಾಲದಲ್ಲಿ ಹಂಚಿನ ಬಾಡಿಗೆ ಮನೆಗಳು.ಸ್ವಂತ ಮನೆ ಇದ್ದವರು ಅನುಕೂಲಸ್ಥರು.
ವಾರಕ್ಕೆ ಎರೆಡು ಬಾರಿ ಬರುವ ನೀರನ್ನು ಮನೆಯವರೆಲ್ಲಾ ಸೇರಿ ಹಿಡಿದಿಟ್ಟು ಶೇಖರಿಸಿ ಉಪಯೋಗಿಸಬೇಕು. ಖಾಲಿಯಾದರೆ ರಸ್ತೆ ಕೊನೆಯಲ್ಲಿ ಇದ್ದ ಕೈ ಬೋರ್ ವೆಲ್ ನಿಂದ ನೀರನ್ನು ಹೊತ್ತು ತರಬೇಕು.ನೀರು ಕಾಯಿಸಲು ಸೌದೆ ಒಲೆ.ಆ ಸೌದೆಯನ್ನೂ ಆರು ತಿಂಗಳಿಗಾಗುವಷ್ಟು ಒಡೆಸಿ ಶೇಖರಿಸಿ ಇಟ್ಟು ಬಳಸಬೇಕು.ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು.ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.ಆಮೇಲೆ ಅಪ್ಪ
ಸಹೋದರರೇ, ಅದನ್ನು ಉಳಿಸಿ ಮತ್ತು ಸುರಕ್ಷಿತವಾಗಿ ಇರಿಸಿ. ವಾಟ್ಸಾಪ್ ನಲ್ಲಿ ಇಂತಹ ಪೋಸ್ಟ್ ಗಳು ಬರುವುದು ಅಪರೂಪ
7 ದಿನಗಳು = 1 ವಾರ4 ವಾರಗಳು = 1 ತಿಂಗಳು,2 ತಿಂಗಳು = 1 ಋತು6 ಋತುಗಳು = 1 ವರ್ಷ,100 ವರ್ಷಗಳು = 1 ಶತಮಾನ10 ಶತಮಾನ = 1 ಸಹಸ್ರಮಾನ,432 ಸಹಸ್ರಮಾನ = 1 ಯುಗ2 ಯುಗಗಳು = 1 ದ್ವಾಪರ ಯುಗ,3 ಯುಗಗಳು = 1 ತ್ರೇತಾ ಯುಗ,4 ಯುಗಗಳು = ಸತ್ಯಯುಗಸತ್ಯಯುಗ + ತ್ರೇತಾಯುಗ + ದ್ವಾಪರಯುಗ + ಕಲಿಯುಗ = 1 ಮಹಾಯುಗ72 ಮಹಾಯುಗ = ಮನ್ವಂತರ,1000 ಮಹಾಯುಗ
Quoted by Anandathirtha Sharma
ಗಾವೋ ವಿಶ್ವಸ್ಯ ಮಾತರಃಹಸುವಿನ ಶರೀರದಿಂದ ಹಾಲು, ತುಪ್ಪ [ಮಾತ್ರವಲ್ಲದೇ]; ಎತ್ತುಗಳು, ಹಸುಗಳು ಉತ್ಪನ್ನವಾಗುವುದರಿಂದ, ಒಂದು ಪೀಳಿಗೆಯಲ್ಲಿ ನಾಲ್ಕುಲಕ್ಷ ಎಪ್ಪತ್ತೈದು ಸಾವಿರದ ಆರನೂರು ಜನರಿಗೆ ಸುಖ ಸಿಕ್ಕುತ್ತದೆ. ಆದ್ದರಿಂದ, ಅಂದಹ ಪಶುಗಳನ್ನು ಕೊಲ್ಲಬಾರದು ಕೊಲ್ಲಲೂ ಬಿಡಬಾರದು. ದೃಷ್ಟಾಂತಕ್ಕಾಗಿ- ಒಂದು ಹಸುವಿನಂದ ಇಪ್ಪತ್ತುಸೇರು, ಮತ್ತು ಇನ್ನೊಂದರಿಂದ ಎರಡು ಸೇರು ಹಾಲು ಪ್ರತಿದಿನ ಸಿಕ್ಕಿದರೆ. ಅದರ ಸರಾಸರಿ ಹನ್ನೊಂದು ಸೇರು ಒಂದು ಹಸುವಿನಿಂದ ಲಭಿಸುತ್ತದೆ. ಒಂದು ಹಸು ಹದಿನೆಂಟು ತಿಂಗಳು; ಇನ್ನೊಂದು, ಆರು ತಿಂಗಳು ತನಕ ಹಾಲು ಕೊಡುತ್ತೆದೆ. ಇದರ ಸರಾಸರಿ
Why only Coconut and Banana are offered in the temples ?
Coconut and Banana are the only two fruits which are considered to be the “Sacred fruits”. All other fruits are tainted fruits ( partially eaten fruits), meaning other fruits have seeds and which have the capacity to reproduce ! But in the case of coconut, if you eat coconut and throw its outer shell, nothing
ಪೂರ್ವಜರ ಮಾತಿದು ಮರಿಬ್ಯಾಡ
ಪೂರ್ವಜರಿಂದ ಬಳುವಳಿಯಾಗಿ ಬಂದ ನೂರೆಂಟು ರೀತಿ-ರಿವಾಜುಗಳನ್ನು ಇಲ್ಲಿ ಕೇಳಿ…ಇವುಗಳಲ್ಲಿ ಯಾವುದನ್ನು ನಂಬುತ್ತೀರೋ, ಯಾವುದನ್ನು ಬಿಡುತ್ತೀರೋ ನಿಮಗೇ ಬಿಟ್ಟಿದ್ದು. ಇಡಿ ಕುಂಬಳದಕಾಯಿ ಗೃಹದೊಳಗೆ ತರಬ್ಯಾಡಮನೆಯೊಳಗೆ ಉಗುರ ತೆಗಿ-ಬ್ಯಾಡ … ನನ ಕಂದಪೂರ್ವಜರ ಮಾತಿದು ಮರಿಬ್ಯಾಡ || ೧ || ಮಧ್ಯಾಹ್ನ ಮೇಲೆ ತುಳಸಿಯ ಕೊಯ್-ಬ್ಯಾಡಹೊತ್ತ್-ಮುಳ್ಗದ್ ಮ್ಯಾಲೇ ಗುಡಿಸ್-ಬ್ಯಾಡ … ನನ ಕಂದಪೂರ್ವಜರ ಮಾತಿದು ಮರಿಬ್ಯಾಡ || ೨ || ಉಪ್ಪು, ಮೊಸರುಗಳ ಕಡ ಕೊಡುವದೇ ಬ್ಯಾಡಬಿಸಿ-ಅನ್ನಕೆಂದೂ ಮೊಸರ್-ಬ್ಯಾಡ … ನನ ಕಂದಪೂರ್ವಜರ ಮಾತಿದು ಮರಿಬ್ಯಾಡ || ೩ ||
33 koti means 33 types. Not 33 crores.
Many hindus don’t even have knowledge about our DharmaThe Vedas refer to not 33 crore Devatas but 33 types (Koti in Sanskrit) of Devatas. They are explained in Shatpath Brahman and many other scriptures very clearly. “Yasya Trayastrinshad Devaa Ange Sarve Samaahitaa, Skamma Tam Bruhi Katamah Swideva Sah”. ~(Atharva Veda 10-7-13)Which means: with God’s influence,
ಶ್ರೀ ಲಲಿತಾ ಸಹಸ್ರನಾಮ ಪಠಿಸೋದು ಹೇಗೆ..? ಪ್ರಯೋಜನವೇ ಅಪಾರ..!
ವಿಶೇಷ ಶಕ್ತಿ ಮತ್ತು ಅಧಿಕ ಪ್ರಾಮುಖ್ಯತೆಯನ್ನು ಹೊಂದಿರುವ ಮಂತ್ರವೆಂದರೆ ಅದುವೇ ಶ್ರೀ ಲಲಿತಾ ಸಹಸ್ರನಾಮ. ಶ್ರೀ ಲಲಿತಾ ಸಹಸ್ರನಾಮವನ್ನು ಪ್ರತಿನಿತ್ಯ ಅದರಲ್ಲೂ ಶುಕ್ರವಾರ ತಪ್ಪದೇ ಪಠಿಸಬೇಕು. ಲಲಿತಾ ಸಹಸ್ರನಾಮವನ್ನು ಪಠಿಸುವುದು ಹೇಗೆ..? ಶ್ರೀ ಲಲಿತಾ ಸಹಸ್ರನಾಮ ಪಠಿಸುವುದರ ಪ್ರಯೋಜನವೇನು..? ಶ್ರೀ ಲಿಲತಾ ಸಹಸ್ರನಾಮ ಎನ್ನುವುದು ಬ್ರಹ್ಮಪುರಾಣದ ಒಂದು ಪಠ್ಯ. ಲಲಿತಾ ಆನಂದ ದೇವತೆ, ಈಕೆ ಪರಶಿವನ ಪತ್ನಿ ಪಾರ್ವತಿ ದೇವಿಯ ರೂಪ. ಶ್ರೀ ಲಲಿತಾ ಸಹಸ್ರನಾಮ ಅತ್ಯಂತ ಪವಿತ್ರವಾದ ಮಂತ್ರವಾಗಿದೆ. ಭಗವಾನ್ ಹಯಗ್ರೀವ ಮತ್ತು ಅಗಸ್ತ್ಯ ಮುನಿಗಳ
It is funny how the whole world believes that the 7 day week is a western concept!
7 day week is not a concept borrowed from Romans as it is generally believed. The 7 day week is not really based on western calendar. Firstly, lets look at how classic predictions ( Jyothisha Shastra ) of the Vedas for answers to these questions: Why do we have only 7 days in a week?
||ಕೆಲವು ಋಷಿ ಪರಂಪರೆ||
ಹುಟ್ಟಿನಿಂದ ಬಂದದ್ದಲ್ಲ ವರ್ಣ,,,, Caste is not By Birth but by Work(ವಜ್ರಸೂಚಿಕೋಪನಿಷತ್ತಿನ ಪ್ರಕಾರ…)೧. ಋಷ್ಯಶೃಂಗ…. ಜಿಂಕೆಗಳನ್ನು ಹಿಡಿಯುವವರ ಜಾತಿಯಲ್ಲಿ ಹುಟ್ಟಿದವನು.೨. ಕೌಶಿಕ ….. ಹುಲ್ಲು ಕೊಯ್ಯುವ ಜಾತಿಗೆ ಸೇರಿದವನು.೩. ಜಂಬೂಕ ಮಹರ್ಷಿ…. ನರಿಗಳನ್ನು ಹಿಡಿಯುವ ಜಾತಿಯವರು…೪. ವಾಲ್ಮೀಕಿ… ಕಿರಾತಕರ ಒಂದು ಜಾತಿಗೆ ಸೇರಿದವನು. ಈತ ರಚಿಸಿದ ರಾಮಾಯಣ….. ಹಿಂದುಗಳಿಗೆ ಪರಮ ಪವಿತ್ರವಾದ ಗ್ರಂಥ. ಈತನನ್ನು ಆದಿಕವಿಯೆಂದು ಗೌರವಿಸಲಾಗುತ್ತಿದೆ.೫. ವ್ಯಾಸ….. ಮೀನುಗಳನ್ನು ಹಿಡಿಯುವ ಬೆಸ್ತರ ಜಾತಿಗೆ ಸೇರಿದವನು. ಹಿಂದುಗಳಿಗೆ ಪರಮಪವಿತ್ರವಾದ ವೇದಗಳು…. ಈತನ ಮೂಲಕ ವಿಭಜಿಸಲ್ಪಟ್ಟವು.
“ಅಸತೋಮಾ ಸದ್ಗಮಯಾ, ತಮಸೋಮಾ ಜ್ಯೋತಿರ್ಗಮಯ”
ಬೆಳಕಿನ ಹಬ್ಬ ದೀಪಾವಳಿ ನಮ್ಮ ಜೀವನದ ಕಷ್ಟಗಳನ್ನು ಹೊಡೆದೋಡಿಸಿ ಬೆಳಕನ್ನು ಕಂಡು ಸಂಭ್ರಮಿಸುವಂತಹ ವಿಶೇಷ ಹಬ್ಬ. ಇಲ್ಲಿ ಮನುಷ್ಯನಲ್ಲಿರುವ ಅಂಧಕಾರ, ಅಜ್ಞಾನ, ಬುದ್ಧಿ, ಆಚಾರ, ವಿಚಾರಗಳಿಗೆ ಅಂಟಿಕೊಂಡಿರುವಂತಹ ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ.ದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ ಬೆಳಗುವ
Shivalli
Shivalli is a place near Udupi, in the state of Karnataka in southern India. Shivalli has been long famous for its proximity to the Sri Krishna Temple, located in Udupi and for Udupi itself. Shivalli in fact, is a village between Udupi and Manipal. The town of Manipal was earlier under Shivalli grama (village) panchayat
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ:
ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ: ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು.ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ. “ಉಪನಯನ” ಎಂದರೆ ಹತ್ತಿರಕ್ಕೆ ತರುವುದು.ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ “ಯಜ್ಞೋಪವೀತ ಸಂಸ್ಕಾರ” ಎಂಬ ಹೆಸರೂ
Science behind Gotra : (Genetics)
What is Gotra system ? Why do we have this ? Why do we consider this to decide marriages ? Why should sons carry the gotra of father, why not daughter ? How does gotra of a daughter changes after she gets married ? What is the logic ? Infact this is an amazing genetic
ನಾವೆಲ್ಲರೂ ನಿತ್ಯವೂ ಈಕೆಳಗಿನ ಮಂತ್ರಗಳನ್ನು ಪಠಿಸಲು ಪ್ರಯತ್ನಿಸೋಣ ..
ನಾವೆಲ್ಲರೂ ನಿತ್ಯವೂ ಈಕೆಳಗಿನ ಮಂತ್ರಗಳನ್ನು ಪಠಿಸಲು ಪ್ರಯತ್ನಿಸೋಣ .. ಬೆಳಿಗ್ಗೆ ಎದ್ದ ಕೂಡಲೇ ಕೈಗಳನ್ನು ನೋಡುತ್ತಾ ಹೇಳುವ ಮಂತ್ರ: ♦ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೆ ಸರಸ್ವತಿl ಕರಮೂಲೇ ತು ಗೋವಿಂದಃ ಪ್ರಭಾತೇ ಕರದರ್ಶನಂll ಬೆಳಿಗ್ಗೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ: ♦ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆl ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ: ♦ ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ
Why Pranayam + Meditation are necessary from the Medical Science’s point of view ?
From the time of the birth till death the heart works continuously. Everyday the heart pumps 7000 litres of blood, of which 70% blood is pumped to the brain and the remaining 30% to the rest of body. How does the heart work so much efficiently and effectively ? Heart works effectively because it follows
*ಅಕ್ಷರ ರಾಮಾಯಣ*
*ಅಕ್ಷರ ರಾಮಾಯಣ* *ಅ*ಯೋಧ್ಯೆಯರಸನು ದಶರಥನು *ಆ*ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು *ಇ*ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ *ಈ*ಶ್ವರ ಕೃಪೆಯಲಿ ದೊರೆಯಿತು ಪಾಯಸವು *ಉ*ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ *ಊ*ಟವ ಮಾಡಲು ಪಡೆದರು ನಾಲ್ವರನು *ಋ*ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು *ೠ*ಕ್ಷ ಜನರನು ಶಿಕ್ಷಿಸಲು ರಾಮನನು *ಎ*ಸುಳೆಗಳೊಂದಿಗೆ ದಂಡಕಾರಣ್ಯಕೆ *ಏ*ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು *ಒ*ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ *ಓ*ಲಗದಲಿ ರಾಮನು ಶಿವಧನುವ ಮುರಿದು *ಔ*ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ *ಅಂ*ಬಾ ಸೀತಾ ಸ್ವಯಂವರ ಸಂಭ್ರಮವು *ಅಃ*ಅಃ ಶ್ರೀರಾಮ ಸೀತಾ
ಗಾಯತ್ರಿ ಮಂತ್ರಕ್ಕೊಂದು ವಿವರಣೆ
ಗಾಯತ್ರಿ ಮಂತ್ರಕ್ಕೊಂದು ವಿವರಣೆ ಗಾಯತ್ರಿ ಛಂದಸ್ಸು ಅಂದರೆ ಎಂಟು ಅಕ್ಷರಗಳ ಮೂರು ಪಾದದ (ಸಾಲುಗಳ) ಮಂತ್ರ, ಒಟ್ಟು 24 ಅಕ್ಷರಗಳ ಒಂದು ಛಂದಸ್ಸು… ಓಂ ಭೂರ್ಭುವ ಸ್ವಃ (ಸುವಃ – ಯಜುರ್ವೇದ ಪಾಠ) ಇವು ಮೂರು ಓಂಕಾರ ಸಹಿತವಾದ ವ್ಯಾಹೃತಿಗಳು ಓಂ ಭೂರ್ಭುವಸ್ವಃ ತತ್ಸವಿತುರ್ವರೇಣ್ಯಂ ಭರ್ಗೋದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್|| ಇದು ಜಪದಲ್ಲಿ ಉಚ್ಚರಿಸುವ ವ್ಯಾಹೃತಿ ಸಹಿತವಾದ ವಿಶ್ವಾಮಿತ್ರ ಗಾಯತ್ರಿ ಎಂದು ಕರೆಯಲ್ಪಡುವ “ಗಾಯತ್ರಿ ಮಂತ್ರ”… ಅದರ ಪದ ವಿಭಾಗ ಹೀಗಿದೆ ಓಂ , ಭೂಃ
ಕನ್ನಡಿಗರೇ, ತುಳುವರಿಂದ ಭಾಷಾ ಪ್ರೇಮ ಕಲಿಯಿರಿ..!
*ಕನ್ನಡಿಗರೇ, ತುಳುವರಿಂದ ಭಾಷಾ ಪ್ರೇಮ ಕಲಿಯಿರಿ..!* – ವಿಶ್ವೇಶ್ವರ್ ಭಟ್ ವಿಶ್ವವಾಣಿ ಇತ್ತೀಚೆಗೆ ನಾನು ಬೆಂಗಳೂರಿನಿಂದ ಫ್ರಾಂಕ್‌ಫರ್ಟ್‌ಗೆ ಹೋಗುತ್ತಿದ್ದಾಗ ವಿಮಾನದಲ್ಲಿ ಪಕ್ಕದಲ್ಲಿ ಕುಳಿತ, ಹೆಚ್ಚು-ಕಮ್ಮಿ ನನ್ನ ವಯಸ್ಸಿನವರೊಬ್ಬರ ಪರಿಚಯವಾಯಿತು. ನನ್ನ ಹೆಸರನ್ನು ಕೇಳಿದವರೇ ‘ನೀವು ಮಂಗಳೂರಿನವರಾ?’ ಎಂದು ಕೇಳಿದರು. ಈ ಪ್ರಶ್ನೆಯನ್ನು ಅವರೊಬ್ಬರೇ ಅಲ್ಲ, ಅನೇಕರು ನನ್ನನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ನಾನು ಹೌದು ಎಂದೇ ಉತ್ತರಿಸುತ್ತೇನೆ. ಕಾರಣ ನಾನೂ ಕರಾವಳಿಯವನೇ. ಕರಾವಳಿಯವರನ್ನು ಮಂಗಳೂರಿನವರು ಎಂದು ಹಳೆ ಮೈಸೂರಿಗರು ಹೇಳುತ್ತಾರೆ. ಅವರ ಪ್ರಶ್ನೆಗೆ ‘ಹೌದು’ ಎನ್ನುತ್ತಲೇ ನೋಡದೇ